> >> ಜ್ಯೋತಿ ಸಂಜೀವಿನಿ ಕುರಿತು ಸರ್ಕಾರದ ನಡಾವಳಿಗಳು - ಸಂಪೂರ್ಣ ಮಾಹಿತಿ 👈👈 >>> ಜ್ಯೋತಿ ಸಂಜೀವಿನಿ ಪ್ಯಾಕೇಜ್ ಕುರಿತು ಮಾಹಿತಿ 👈👈 >>> ಜ್ಯೋತಿ ಸಂಜೀವಿನಿ - ಆಸ್ಪತ್ರೆಗಳು 👈👈 >>> Govt recognised Hospitals & Diagnostic centres for medical reimbursement 👈👈 >>> ವೈದ್ಯಕೀಯ ವೆಚ್ಚ ಮರುಪಾವತಿಗೆ ಕೋರುವ ನಮೂನೆಗಳು *" ಜ್ಯೋತಿ ಸಂಜೀವಿನಿ ಯೋಜನೆ- Cashless Medical Treatment"* HRMS ನಲ್ಲಿ , (೧) ಸರ್ಕಾರಿ ನೌಕರರ ಆಧಾರ್ ನಂ. & ಆತನ ಕುಟುಂಬ ಸದಸ್ಯರ ಆಧಾರ್ ನಂ. Register ಮಾಡಿಸಿ. - (೨) ಜ್ಯೋತಿ ಸಂಜೀವಿನಿ ಯೋಜನೆಯು ಕೇವಲ 7 ಮಾರಣಾಂತಿಕ ಖಾಯಿಲೆಗಳ ಚಿಕಿತ್ಸೆಗೆ ಮಾತ್ರ ಸಂಬಂಧಿಸಿದೆ 1. ಹೃದ್ರೋಗ 2. ಕ್ಯಾನ್ಸರ್ 3. ನರ ರೋಗ 4. ಯುರಿನರಿ (ಕಿಡ್ನಿ) 5. ಸುಟ್ಟ ಗಾಯ 6. ಅಪಘಾತ 7. ಶಿಶುಗಳ ಶಸ್ತ್ರಚಿಕಿತ್ಸೆ. (೩) ಜ್ಯೋತಿ ಸಂಜೀವಿನಿ ಯೋಜನೆಗೆ ಒಳಪಡುವ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ಪಡೆಯಬೇಕು. *ಆಸ್ಪತ್ರೆಗೆ ದಾಖಲಾದ ನಂತರ ಏನು ಮಾಡಬೇಕು..?* ಆ ಆಸ್ಪತ್ರೆಯ ADMIN ರವರನ್ನು ಭೇಟಿ ಮಾಡಿ, (೧) ಆ ಆಸ್ಪತ್ರೆಯು 'ಜ್ಯೋತಿ ಸಂಜೀವಿನಿ ಯೋಜನೆ' ಗೆ ಒಳಪಡುತ್ತದೆಯೇ ಖಾತ್ರಿ ಪಡಿಸಿಕೊಳ್ಳಿ (ಜ್ಯೋತಿ ಸಂಜೀವಿನಿ ಯೋಜನೆಯ ಆಸ್ಪತ್ರೆಗಳ ಪಟ್ಟಿ ಆಗಾಗ್ಗೆ ಬದಲ...